ಯುಗಾದಿ-ಗುಡ್ಡೆ ಬಾಡಿಗೆ ಭಾರೀ ಬೇಡಿಕೆ

ತುಮಕೂರು- ಯುಗಾದಿ ಹಬ್ಬದ ಮಾರನೇ ದಿನವಾದ ಇಂದು ವರ್ಷದ ತೊಡಕನ್ನು ಖುಷಿಯಿಂದ ಆಚರಿಸುತ್ತಿರುವ ಜನಸಾಮಾನ್ಯರು ಗ್ರಾಮೀಣ ಪ್ರದೇಶದ ಗುಡ್ಡೆ ಬಾಡಿಗಾಗಿ ಮುಗಿ…

ನಿರ್ಮಲಾ ಎಲಿಗಾರ್ ಕಸಾಪ ಸದಸ್ಯತ್ವ ರದ್ದು-ಬರಗೂರರಿಂದ ತೀವ್ರ ಖಂಡನೆ

ಬೆಂಗಳೂರು : ನಿರ್ಮಲಾ ಎಲಿಗಾರ್ ಅವರ ಸದಸ್ಯತ್ವವನ್ನು ರದ್ದು ಮಾಡಿ ಅವರಿಗೆ ಹಿಂದೆ ನೀಡಿದ್ದ ಪ್ರಶಸ್ತಿಯನ್ನು ಹಿಂದಕ್ಕೆ ಪಡೆದಿರುವ ಕನ್ನಡ ಸಾಹಿತ್ಯ…

ಬಾ.ಹ.ರಮಾಕುಮಾರಿ, ಮಾರಕ್ಕನವರಿಗೆ ರಾಜಲಕ್ಷ್ಮಿ ಬರಗೂರು ಪ್ರಶಸ್ತಿಗೆ ಆಯ್ಕೆ

ತುಮಕೂರು : ಡಾ.ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ಕೊಡಮಾಡುವ ರಾಜಲಕ್ಷ್ಮಿ ಬರಗೂರು ಪ್ರಶಸ್ತಿಗೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ…

ಶಾಸಕ ಡಿಸಿ ಗೌರಿಶಂಕರ್ ಗೃಹ ಕಛೇರಿಗೆ ಹರಿದು ಬಂದ ಮಹಿಳಾ ಸಾಗರ

ತುಮಕೂರು ಗ್ರಾಮಾಂತರ : ಇಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಗೃಹ ಕಛೇರಿ ಬಳ್ಳಗೆರೆಯಲ್ಲಿ ನಡೆದ ಜನತಾ ದರ್ಶನಕ್ಕೆ ಮಹಿಳೆಯರೆ ಹೆಚ್ಚು…

ಗ್ಯಾಸ್ ಸಿಲಿಂಡರ್ ಬೆಲೆ 50 ರೂ.ಗಳಷ್ಟು ಏರಿಕೆ

ತುಮಕೂರು : ಇಂದಿನಿಂದಲೇ ಜಾರಿಯಾಗುವಂತೆ ಅಡಿಗೆ ಅನಿಲ(ಗ್ಯಾಸ್) ಬೆಲೆಯನ್ನು 50 ರೂ.ಗಳಷ್ಟು ಹೆಚ್ಚು ಮಾಡಲಾಗಿದೆ, ಈಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ…

ಬಿಸಿ ಊಟ ನೌಕರರಿಗೆ ಪಿಂಚಣಿ ನೀಡಲು ಮನವಿ

ತುಮಕೂರು : 20 ವರ್ಷ ಬಿಸಿಯೂಟ ಯೋಜನೆಯ ಅಭಿವೃದ್ಧಿಗೆ ದುಡಿದ 6000 ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಕೆಲಸದಿಂದ ಯಾವುದೇ ಸೌಲಭ್ಯ ನೀಡದೇ…

ಹೊಲೆ-ಮಾದಿಗರ ಸಾಂಸ್ಕøತಿಕ ಸಮಾವೇಶ

ತುಮಕೂರು:ಆದಿ ಜಾಂಭವ ಬೃಹನ್ಮಠದ ಹಿರಿಯ ಶ್ರೀಗಳಾದ ಶ್ರೀಗುರುಪ್ರಕಾಶ್ ಮುನಿ ಸ್ವಾಮೀಜಿಗಳ ನೇತೃತ್ವದಲ್ಲಿ ಒಳಮೀಸಲಾತಿಗಾಗಿ ಒಂದಾಗಿರುವ ಹೊಲೆಯ,ಮಾದಿಗ ಸಮುದಾಯಗಳನ್ನು ಸಾಂಸ್ಕøತಿಕವಾಗಿ ಒಗ್ಗೂಡಿಸುವ ನಿಟ್ಟಿನಲ್ಲಿ…

ಜಾನಪದ ತಜ್ಞ ಡಾ.ಮೀರಸಾಬಿಹಳ್ಳಿ ಶಿವಣ್ಣರವರಿಗೆ “ಗಣೆ ಗೌರವ”

ತುಮಕೂರು: ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆ ಆಯೋಜಿಸುವ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ಶಿವೋತ್ಸವದ ‘ಗಣೆ ಗೌರವ’ಕ್ಕೆ ಜಾನಪದ ತಜ್ಞ ಡಾ.ಮೀರಸಾಬಿಹಳ್ಳಿ ಶಿವಣ್ಣ…

20 ವರ್ಷದಿಂದ ಸೇವಾ ಭದ್ರತೆಯಿಲ್ಲದೆ ಬಿಡಿಗಾಸಿಗೆ ದುಡಿಯುತ್ತಿರುವ ಬಿಸಿಯೂಟದ ಮಹಿಳೆಯರು

ಬಿಡಿಗಾಸಿಗೆ ಬಿಸಿಯೂಟ ತಯಾರಿಕೆಯನ್ನು ತಾಯಂದಿರಿಂದ ಮಾಡಿಸುತ್ತಿರುವುದು ಅಕ್ಷಮ್ಯ ಎಂದು ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿ ಜಿಲ್ಲಾ ಸಂಚಾಲಕ ಕಾಂತರಾಜು ಅಸಮದಾನ ವ್ಯಕ್ತಪಡಿಸಿದರು.ಅವರು…

ಯುವಜನ ಸ್ಪಂದನ – ಉದ್ಯೋಗ ಕೌಶಲ್ಯ ತರಬೇತಿ ಕೇಂದ್ರ

ತಿಪಟೂರು : ಯುವಶಕ್ತಿ ದೇಶದ ಸಂಪತ್ತು. ಆದರೆ ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಈ ಯುವಜನರನ್ನು ಸದ್ಭಳಕೆ ಮಾಡಿಕೊಳ್ಳಲು ವಿಫಲರಾಗಿದ್ದೇವೆ. ಮಾನವ ಸಂಪನ್ಮೂಲವನ್ನು…